ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ

  • ಅಂದು ಕರ್ನೂಲಿನ ನವಾಬರನ್ನು ರಾಜ ಮರ್ಯಾದೆಯಿಂದ ಗೌರವಿಸಿದರು. ನವಾಬರು ಸ್ವಾಮಿಯವರ ಬಳಿ ಸ್ವಾಮಿ! ಸದ್ಗುರು! ತಾವು ಕರ್ನೂಲಿಗೆ ಬಂದಾಗ ಕಾಲಜ್ಜಾನವನ್ನು ಬೋಧಿಸಿದ್ದಿರಿ ಆಗ ಸಮಯ ಸಾಲದಾದ್ದರಿ೦ದ ಮತ್ತೊಮ್ಮೆ ಬೋಧಿಸುವುದಾಗಿ ತಿಳಿಸಿದ್ದಿರಿ. ಈಗೊಮ್ಮೆ ಕಾಲಜ್ಜಾನವನ್ನು `ಬೋಧಿಸಬೇಕೆಂದು ಬೇಡದನು. ಸಮ್ಮತಿಸಿದ ಸ್ವಾಮಿಯವರು ಅನೇಕ ಕಾಲಜ್ಞಾನ ರಹಸ್ಯಗಳನ್ನು, ರಾಜನೀತಿಗಳನ್ನು, ಜ್ಞಾನ ಮಾರ್ಗವ-ನ್ನ ಬೋಧಿಸಿ ರಾಜಮರ್ಯಾದೆಯಿ೦ದ ನವಾಬರನ್ನು ಬೀಳ್ಕೊಟ್ಟರು.

    ನ೦ತರ ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರು ಹೆಚ್ಚು ಸಮಯವನ್ನು ಅನುಷ್ಠಾನದಲ್ಲಿಯೇ ಕಳೆಯುತ್ತಿದ್ದರು. ಗೋವಿ೦ದಯ್ಯಾಚಾರ್ಯ ಸ್ವಾಮಿಗೆ ಪಟ್ಟಾಭಿಷೇಕವನ್ನು ಮಾಡಲು ನಿರ್ಧರಿಸಿ ಬಂಧು ಬಾಂಧವರನ್ನು, ಶಿಷ್ಯಜನ, ಭಕ್ತಾದಿಗಳನ್ನು ಕರೆಯಿಸಿ ಶುಭಮುಹೂರ್ತದಲ್ಲಿ ವಿಜೃಂಭಣೆಯಿಂದ ಪಟ್ಟಾಭಿಷೇಕವನ್ನು ಮಾಡಿದರು. ನ೦ತರ ಪಟ್ಟಾಧಿಪತ್ಯದ ಅನೇಕ ವಿಚಾರಗಳನ್ನು ತಿಳಿಸಿ ಗೋವಿಂದಯ್ಯಾಚಾರ್ಯ ಪಾರಮಾರ್ಥಿಕ ವಿಷಯವೆಂದರೆ ಸಾಕ್ಷಾತ್ ಅ ಪರಮೇಶ್ವರಿಯೇ ನಿಮ್ಮ ಜೇಷ್ಠ ಪುತ್ರಿಯಾಗಿ ಜನಿಸಿ ರಃಕರಿದೇದಿ ಎಂಬ ಹೆಸರಿನಲ್ಲಿ ತ್ರಿಕಾಲ ಜ್ಞಾನಿಯಾಗಿ ಮಠಕ್ಕೆ ಬರುವ ಭಕ್ತಾದಿಗಳ ಬಯಕೆಗಳನ್ನು ಈಡೇರಿಸುವಳು. ನನ್ನ೦ತೆ ತಾನೂ ಸಮಾಧಿಯಾಗುವಳು, ನನ್ನ ಮಠದಂತೆ ಈಶ್ವರೀದೇವಿಗೂ ಮಠವಾಗುವುದು. ವಿಶೇಷವಂದರೆ ನನ್ನ ಜ್ಞಾನ ಪುತ ಸಿದ್ದಯ್ದ ಈಶ್ವರಾಂಶ ಸ೦ಭೂತನು. ಅವ ಮಾರ್ಥಿ ಪ್ರಸಿದ್ದಿಯಾಗುತ್ತದೆ. ಗೋವಿಂದಯ್ಯಾಚಾರ್ಯ ನೀವು ನಿಮ ಣಾ ಮಾತಿನಂತೆ ನಡೆದು ಪಾವನರಾಗಿರಿ ಎಂದು ಆಶೀರ್ವಧಿಸಿದರು. ಅಲಿಧವರೆಲ ಮಹಾಮಹಿಮಾ! ಮುಂದಿನ ದಿನದಲ್ಲಿ ನೀವು ಸಮಾಧಿ ನಿಷ್ಠೆಯಲ್ಲಿರುವುದಾಗಿ, ಹೇಳಿದಿರ೦ತೆ ಮುಂದೆ ನಮಗೆ ಜ್ಞಾನ ಮಾರ್ಗವನ್ನು ಬೋಧಿಸುವವರ್ನಾ ರು! ಎಂದು ಪ್ರಶ್ನಿಸಿದರು. ಆಗ ಸ್ವಾಮಿಯವರು ಅದಕ್ಕಾಗಿ ನೀವು ಚಿಂತಿಸುವ ತ ಎಲದಿಸಲತ ಸದ್ಭಕ್ತಿಯಿಂದ ನನ್ನ ಸ್ಮರಣೆಯೊಂದಿಗೆ ನಾನು “ಸುವ ಮಹಾಮಂತ್ರವನ್ನು ಸದಾ ಜಪಿಸುತ್ತ ಇರಿ ಅದೇ ನಿಮಗೆ ರಕ್ಷಣೆಯಾಗಿರುವುದು. ಎಂದು ಹೇಳಿ "ದ್ವಾದಶ ಸಹಸ್ತ ಸಿದ್ದಿರ್ಭವತಿ”ಅಂದಹಾಗೆ. ಓ೦-ಹ್ರೀ೦-ಕ್ಷೀಂ-ಶ್ರೀಂ-ಶಿವಾಯ ಬ್ರಹ್ಮಣೇ ನಮಃ ಎಂಬ ಈ ಮಹಾಮಂತ್ರವನ್ನು ಹನ್ನೆರಡು ಸಾವಿರ ಬರೆದು ಜಪಿಸುವವರಿಗೆ ತಪ್ಪದೆ ಕನಸಿನಲ್ಲಾದರೂ ದರ್ಶನ ಕೊಡುವೆನು. ಯೋಗಿನಿ ಶಕ್ಕಿಯಿಂದ ನಡೆಯುವ ಪ್ರಳಯಗಳು ನನ್ನ ಭಕ್ತರಾದವರನ್ನು ಏನು ಮಾಡಲಾರವು ಎಂದು ಅಭಯವಿತ್ತರು.

    ಸ್ವಾಮಿಯವರು ಧರ್ಮಪತ್ನಿ ಗೋವಿಂದಮಾಂಬರನ್ನು ಹತ್ತಿರ ಕೊಡಿಸಕೊ೦ಡು ಗೋವಿಂದೂ! ತಪೋನಿಷ್ಠೆಗಾಗಿ ನಾನು ಸಮಾಧಿಯಲ್ಲಿ ಪ್ರವೇಶಿಸುವ ದಿನಗಳು ಹತ್ತಿರವಾಗುತ್ತಿವೆ. ನಾನು ಸಮಾಧಿಯಾಗುವುದರಿ೦ದ ನೀನು ಮುತ್ತೈದೆ ತನದ ಹರಿಷಿಣ, ಕುಂಕುಮ, ಕಾಲುಂಗುರ ಬಳೆ, ಮಾಂಗಲ್ಯಗಳನ್ನು ತೆಗೆಯಬೇಡ, ನೀನು ಸದಾ ಮುಶ್ಚೆದೆಯ. ಓ ನನ್ನು ಯಾರಾದರು ನಿಂದಿಸಿದರೆ ಅವರೇ ನಾಶವಾಗುವರು. ನೀನು ಸದಾ ಪೂಜ್ಯನೀಯಳಾಗಿರು. ಎಂದು ಹರಸಿ ಮಕ್ಕಳನ್ನು ಕರೆದು ಮಕ್ಕಳೇ! ನ ಸ ಹಚ್ಚು ಸಮಯವಿಲ್ಲವಾದ ಕಾರಣ ನಾನು ನಿಷ್ಠೆಯಲಿರಬೇಕಾಗುತದೆ. ಇನ್ನು ನನ್ನೂ ಹೇಳಲಾರ. ನೀವು ಸದಾ ಶಾಂತ ಚಿತರಾಗಿ ತತ್ತ್ಯೋಪಾಸನೆಗಳಿಂದ ಸದಾ ನನ್ನ ಸ್ಮರಣೆಯಲ್ಲಿರಿ. ಮತ್ತೂಂದು ವಿಷಯವೆಂದರೆ ನನ್ನ ಮಠದಲ್ಲಿ ಆಚಂದ್ರಾರ್ಕವಾಗಿ ಪೂಜೆ ನಡೆಯುತ್ತದೆ. ನಮ್ಮ ವಂಶವು ನಶಿಸಿ ನಮ್ಮ ಸುಪುತ್ರಿ ವೀರನಾರಾಯಣಮ್ಮನ ಗರ್ಭಸಂಜಾತರು ನನ್ನ ಮಠಕ್ಕೆ ಧರ್ಮಾಕರ್ತರಾಗಿರುವರು. ಎಂದು ಹೇಳಲು ಸುಪುತ್ರರಾದ ಮಕ್ಕಳು ತಂದೆಯೇ! ದೇವರಹಸ್ಕಗಳೇನಾದರು ಇದ್ದರೆ ನಮಗೆ ತಿಳಿಸಿ ಎಂದು ಕೇಳಿದರು. ಅದಕ್ಕೆ ಸ್ವಾಮಿಯವರು ಮಕ್ಕಳ ಅದಕ್ಕೀಗ ಸಮಯವಿಲ್ಲ. ನಮ್ಮ ಸೊಸೆ ಗಿರಿಯಮ್ಮನ ಗರ್ಭದಲ್ಲಿ ಜನಿಸುವ ಜೇಷ್ಠಪುತ್ರಿ ಈಶ್ವರೀದೇಷಿಯಿಂದ ನಿಮಗೆ ಎಲ್ಲವೂ ತಿಳಿಯುವುದು ನಿಶ್ಚಿಂತರಾಗಿರಿ ಎಂದರು.

    ಸಮಾಧಿಯಾಗುವ ದಿನ ಸಮೀಪಿಸುತು. ಗೋವಿ೦ದಮಾಂಬರಿಗೆ ಹೇಳಿ ಸಿದ್ದಯ್ಯನನ್ನು ಸಮಾಧಿ ಪೂಜೆಗಾಗಿ ಹೂವುಗಳನ್ನು ತರಲು ಅರವತ್ತುಮೈಲಿ ದೂರದಲ್ಲಿರುವ ಬನಗಾನಪಲ್ಲಿಗೆ ಕಳಿಸಿದರು. ಸ್ವಾಮಿಯವರು ಸಮಾಧಿಯಾಗುವ ವಿಷಯವನ್ನು ತಿಳಿದ ಸರ್ವ ಜಕ್ತಾದಿಗಳೆಲ್ಲರೂ ಕಂದಿಮಲ್ಲಯ್ಯ ಪಲ್ಲಿಗೆ ಬಂದರು. ಊರೆಲ್ಲವೂ ಹಸಿರು ತೋರಣಗಳಿಂದ ಸಿ೦ಗಾರಗೊ೦ಡಿತ್ತು. ಸಮಾಧಿಯೂ ಸಿದ್ಧಗೊಂಡಿತ್ತು. ಸ್ವಾಮಿಯವರ ಬಳಿಗೆ ಬ೦ದ ಮಕ್ಕಳು ತಂದೆಯೇ! ತಮ್ಮ ಯೋಗದಂಡ, ಬೆತ್ತ, ಮುದ್ರಿಕೆ, ಪಾದುಕೆಗಳನ್ನು ನಮಗೆ ಕೊಟ್ಟು ಆಶೀರ್ವಧಿಸಿ ಎಂದರು. ಮಕ್ಕಳೇ! ಅವು ಸಿದ್ದನ ಸ್ವತ್ತು. ಹನ್ನೆರಡು ವರುಷಗಳ ಕಾಲ ನನ್ನ ಪಾದ ಸೇವೆ ಮಾಡಿದ ಪ್ರತಿಫಲಕ್ಕಾಗಿ ಅವು ಸಿದ್ದನಿಗೆ ಸಲ್ಲುತ್ತವೆ. ಅವನು ಸುಪ್ರಸಿದ್ದನು, ನಾನಿನ್ನು ಸಮಾಧಿಯಾಗುವ ಸಮಯವವರೆಗೆ ನಿಷ್ಠೆಯಲ್ಲಿರುತ್ತೇನೆ.:. ನೀವು ಮುಂದಿನಕಾರ್ಯಗಳನ್ನು ಮಾಡಿರೆಂದು ಹೇಳಿದರು. ಭಕ್ತರೆಲ್ಲರೂ ತಂದೆಯೇ! ನಮಗೆ ಮತ್ತೊಮ್ಮೆ ಕಾಲಜ್ಜಾನವನ್ನು ಬೋಧಿಸಿರೆನಲು ಶ್ರೀ ಸ್ವಾಮಿಯವರು ಸಮ್ಮತಿಸಿ

    ಕಾಲಜ್ಞಾನ ಬೋಧನೆ

    ಕಲಿಯುಗದ ಐದು ಸಹಸ್ರ ಸ೦ವಶ್ಸರಗಳ ನ೦ತರ ನಾನು ವೀರಭೋಗ ವಸ೦ತರಾಯರೆಂದು ಬರುವ ವೇಳೆಗೆ ಅನೇಕ ಉತ್ಪಾತಗಳು ನಡೆಯುತ್ತವೆ. ಗುಡಿಗಳಲ್ಲಿ ದೇವತಾ ಪೂಜೆಗಳು ನಶಿಸಿ ಮಂತ್ರ ತಂತ್ರಗಳಿಂದ ದೇವತಾ ಶಕ್ತಿಗಳು ಕಮ್ಮಿಯಾಗುವುವು. ವಿಪ್ರರು ಮಧ್ಯಮಾ೦ಸಗಳಿಗೆ ಶರಣಾಗುವರು. ಕಮಲಾ ಪುರದ ಬಳಿಯಿರುವ ಕಪ್ಪೆ ಕೋಳಿ ಕೂ/ಗಿಡರಿತೆ ಕೂಗುಪುಡು. ಪೆನ್ನಾನದಿ ಒಡ್ಡಿನ ಹತ್ತಿರವಿರುವ ಚೆನ್ನೂರು ಗ್ರಾಮದ ಜನಗು ಸರಿಕರ ಈಶಾನ್ಯ ದಿಕ್ಕಿನಿಂದ ವಿಷಗಾಳಿ ಬರುವದರಿ೦ದ ಅನೇಕಟ) ಶ್ರಾಣಪನ್ನು ಕಳದು ಕೊಳ್ಳುವರು. ಕಪಟ, ದುರ್ಮಾಗಿಗಳನ್ನು ನಾಶಮಾಡು ಕಕ ಅವತರಿಸುವನು. ಕಳ್ಳಗುರುಗಳನ್ನು ನಾಶಮಾಡಿ ನಿಜಗುರುಗಳನ್ನು ರಕ್ಷಿಸುಚಳು. ಕುಟುಂಬಗಳಲ್ಲಿ ಒಬ್ಬರಿಗೊಬ್ಬರು ಕಾದಾಡುವಂತಾಗುವುದು, ಹ೦ಪೀ ವಿರುಪಾಕ್ಷಿ ಎರಡು ಕಣ್ಣುಗಳ ಮಧ್ಯೆ ಆಗ್ನಿ ಉರಿಯುವುದು. ಕೆಟ್ಟ ವರ್ತನೆಯುಳ್ಳ ಯುವಕ, ಯವತಶಿಯರು ಹಣ್ಣೆಲೆ ಉದಿರಿದಂತೆ ಉದುರುವರು. ಪಭಾಚ ಪಾರ್ಡಿವ ಮಧ್ಯೆ ಪ್ರಳಯಗಳ ದೆಶೆಯಿಂದ ಭೂಮಂಡಲವೆಲ್ಲ ತಲ್ಪಣಿಸುವುದು ನದಿಗಳ ಪ್ರವಾಹಗಳಿಂದ ಜನರು ಗ್ರಾಮಗಳು ನಾಶವಾಗುವುವು. ಕೋತಿ ಮಾತನಾಡುವುದು ಯತ್ತಾಮರದ ಗಡ್ಡೆಯಮೇಲೆ ಒಂದು ವಾರವಿರುವುದು. ಕಪ್ಟು ಬಣ್ಣದ ಹಸುಗಳು ಹೆಚ್ಚೆಚ್ಚು ಹಾಲು ಕೊಡುವುವು. ಹಸುಗಳು ಆಕಾಶವನ್ನು ನೋಡುತ್ತ ಆರಚುವುವು. ಪಾರ್ದಿವ ನಾಮ ಸಂವತ್ತರಲ್ಲಿ ಶ್ರೀ ವೀರಭೋಗ ವಸ೦ತರಾಯರ ದರ್ಶನವಾಗುವುದು ಎಲರೂ ಆ ಮಹಾತ್ಮರನ್ನು ಧ್ಯಾನ ಮಾಡುವರು.

    ನಾಲ್ಕುಸಾವಿರದ ಒಂಬೈನೂರ ತೊಂಭತ್ತೊಂಭತ್ತು (4999) ಕಲಿ ರೂಪವು ನಶಿಸುವುದು ನ೦ತರ ವಿಕಾರಿ ನಾಮ ಸಂವತ್ಸರವು ವಿಕಾರಿ ಮೂರಾಕಿ ಎಷ್ಟು ನಾಮಗಳಿಂದ ಹೆಚ್ಚಿಸಿ ಆನಂತರ ಆರುಮೂರಲ ಹದಿನೆ೦ಟರನ೦ತರ ಶ್ರೀವೀರಭೋಗ ವಸ೦ಶರಾಯರ ಉದಧವವೆಂದು ಅಚ್ಚರಿ. ಕುದುರೆಗಳು ತುಂಗಭದ್ರಾನದೀ ತೀರದಲ್ಲಿ ನೀರು ಕುಡಿದ ಮೂರು ಸಂವತ್ಸರಕ್ಕೆ ಶ್ರೀ ವೀರಭೋಗ ವಸಂತರಾಯರ ಪಟಾಭಿಷೇಕವೆ೦ದು ತಿಳಿಯುತ್ತದೆ.